
ಸೆಪ್ಟೆಂಬರ್ 4ರಂದು ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 108.16 ಅಡಿಗಳಷ್ಟಿದ್ದು, 2,666 ಕ್ಯೂಸೆಕ್ ಒಳಹರಿವು ಮತ್ತು 9,252 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.
ತುಂಗಭದ್ರಾ ಜಲಾಶಯದಲ್ಲಿ 1,630.20 ಅಡಿ ನೀರಿದ್ದು, ಕಬಿನಿ ಜಲಾಶಯದಲ್ಲಿ 2,269.39 ಅಡಿ ಹಾಗೂ ಆಲಮಟ್ಟಿ ಜಲಾಶಯದಲ್ಲಿ 1,704.67 ಅಡಿ ನೀರಿನ ಮಟ್ಟವಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ತಗ್ಗಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ 5,403 ಕ್ಯೂಸೆಕ್ ಮತ್ತು ಹೇಮಾವತಿ ಜಲಾಶಯಕ್ಕೆ 3,789 ಕ್ಯೂಸೆಕ್ ಒಳಹರಿವು ದಾಖಲಾಗಿದೆ.