
ಗೂಗಲ್ ಸಿಇಒ ಸುಂದರ್ ಪಿಚೈ ಅವರು ಪ್ರತಿದಿನ ಬೆಳಗ್ಗೆ ಮೊಟ್ಟೆ, ಟೋಸ್ಟ್ ಮತ್ತು ಟೀ ಸೇವಿಸುವ ದಿನಚರಿಯನ್ನು ಕಳೆದ 15 ವರ್ಷಗಳಿಂದ ಪಾಲಿಸುತ್ತಿದ್ದಾರೆ.
ಬೆಳಗಿನ ಸಮಯದಲ್ಲಿ ಆಹಾರದ ಆಯ್ಕೆಗೆ ಸಮಯ ವ್ಯರ್ಥ ಮಾಡದೆ ಆ ನಿರ್ಧಾರವನ್ನು ಉಳಿಸಿಕೊಳ್ಳಲು ಅವರು ಸರಳ ದಿನಚರಿಯನ್ನು ಅಳವಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪಿಚೈ ಅವರು ರಾತ್ರಿ ವೇಳೆ ಹೆಚ್ಚು ಸಕ್ರಿಯರಾಗಿ ಕೆಲಸ ಮಾಡುವ ಅಭ್ಯಾಸ ಹೊಂದಿದ್ದು, ಆರೋಗ್ಯದ ದೃಷ್ಟಿಯಿಂದ ಸಮಯ ಸಿಕ್ಕಾಗ ವ್ಯಾಯಾಮ ಮಾಡುವುದನ್ನು ಮರೆಯುವುದಿಲ್ಲ.