Technology
ಆಂಧ್ರ ಸರ್ಕಾರದಿಂದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನೀತಿಗೆ ಅನುಮೋದನೆ

ಆಂಧ್ರ ಸರ್ಕಾರದಿಂದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನೀತಿಗೆ ಅನುಮೋದನೆ

tv9kannada1h
THE BRIEF
1

ಆಂಧ್ರಪ್ರದೇಶ ಸರ್ಕಾರವು ಸರ್ಕಾರದ ಜನಕಲ್ಯಾಣ ಯೋಜನೆಗಳನ್ನು ಪ್ರಚಾರ ಮಾಡಲು ನೂತನ 'ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನೀತಿ'ಗೆ ಸಂಪುಟ ಅನುಮೋದನೆ ನೀಡಿದೆ.

2

ಇನ್ಫ್ಲುಯೆನ್ಸರ್‌ಗಳು ಹೊಂದಿರುವ ಫಾಲೋವರ್ಸ್ ಹಾಗೂ ರೀಚ್ ಆಧಾರದ ಮೇಲೆ ವರ್ಗೀಕರಿಸಿ ಸರ್ಕಾರದ ಜಾಹೀರಾತು ಮತ್ತು ಪ್ರಚಾರಕ್ಕೆ ಪಾವತಿ ಮಾಡಲು ನಿರ್ಧರಿಸಲಾಗಿದೆ.

3

ಪ್ರಚಾರದಲ್ಲಿ ಪಾಲ್ಗೊಳ್ಳಲು ಇಚ್ಚ್ವಿಸುವವರು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.