
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸ್ಪರ್ಧಿಗಳಿಗೆ ಹಗ್ಗದ ಮೂಲಕ ಪಜಲ್ ಪೀಸ್ ಹಿಡಿದು ಅಡೆತಡೆಗಳನ್ನು ದಾಟುವ ಅತ್ಯಂತ ಕಠಿಣವಾದ ಟಾಸ್ಕ್ ನೀಡಲಾಗಿದೆ.
ಈಜುಕೊಳದಲ್ಲಿ ಪಜಲ್ ಪೀಸ್ ಜೋಡಿಸುವುದು ಸೇರಿದಂತೆ ಸಾಲು ಸಾಲು ಸವಾಲುಗಳಿಂದಾಗಿ ಸ್ಪರ್ಧಿಗಳು ಹೈರಾಣಾಗಿದ್ದಾರೆ.
ಎದುರಾಳಿ ತಂಡದ ಸದಸ್ಯರ ಅಡೆತಡೆಗಳನ್ನು ತಪ್ಪಿಸಿಕೊಂಡು ಈ ಟಾಸ್ಕ್ನಲ್ಲಿ ಯಾರು ಗೆಲುವು ಸಾಧಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.