International
ಇರಾನ್‌ನಲ್ಲಿ ಮಗುಚಿಬಿದ್ದ ಬಸ್; 11 ಸಾವು, 24 ಜನರಿಗೆ ಗಾಯ

ಇರಾನ್‌ನಲ್ಲಿ ಮಗುಚಿಬಿದ್ದ ಬಸ್; 11 ಸಾವು, 24 ಜನರಿಗೆ ಗಾಯ

prajavani7h
THE BRIEF
1

ಇರಾನ್‌ನ ಕೇಂದ್ರ ಮರ್ಕಜಿ ಪ್ರಾಂತ್ಯದ ಸವೇಹ್‌–ಹಮೇದಾನ್‌ ಫ್ರೀ ವೇ ಬಳಿ ಬಸ್‌ವೊಂದು ಮಗುಚಿಬಿದ್ದು 11 ಮಂದಿ ಮೃತಪಟ್ಟು, ಇತರ 24 ಮಂದಿ ಗಾಯಗೊಂಡಿದ್ದಾರೆ.

2

ಇರಾನ್‌ನಲ್ಲಿ ರಸ್ತೆ ಸುರಕ್ಷತೆ ಅತ್ಯಂತ ಕಳಪೆಯಾಗಿದ್ದು, ಪ್ರತಿವರ್ಷ ಅಪಘಾತಗಳಿಂದಲೇ 17,000ಕ್ಕೂ ಅಧಿಕ ಮಂದಿ ಮೃತಪಡುತ್ತಿದ್ದಾರೆ ಎಂದು ದಾಖಲೆಗಳು ತಿಳಿಸುತ್ತವೆ.

3

ಪ್ರಸಕ್ತ ತಿಂಗಳ ಆರಂಭದಲ್ಲೂ ತೈಲ ಟ್ಯಾಂಕರ್‌ ಡಿಕ್ಕಿಹೊಡೆದು ಸಂಭವಿಸಿದ ಸ್ಫೋಟದಲ್ಲಿ 11 ಮಂದಿ ಮೃತಪಟ್ಟು 7 ಮಂದಿ ಗಾಯಗೊಂಡಿದ್ದರು.