
ಮೇಷ ರಾಶಿಯವರಿಗೆ ಹಣದ ಲೆಕ್ಕಾಚಾರದಲ್ಲಿ ಮೋಸವಾಗುವುದು ತಿಳಿಯಲಿದ್ದು, ಸಿಂಹ ರಾಶಿಯವರು ಅಪರಿಚಿತರ ಜಾಲಕ್ಕೆ ಸಿಕ್ಕಿ ಮೋಸ ಹೋಗಬಹುದು.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸದ ಕೃಷ್ಣ ಪಕ್ಷದ ಚತುರ್ಥೀ ತಿಥಿ ನಡೆಯಲಿದೆ.
ಇಂದಿನ ರಾಹು ಕಾಲ ಮಧ್ಯಾಹ್ನ 12:10 ರಿಂದ 13:39 ರವರೆಗೆ ಇರಲಿದ್ದು, ಜ್ಯೋತಿಷಿ ಲೋಹಿತ್ ಹೆಬ್ಬಾರ್ ವಿವರಗಳನ್ನು ನೀಡಿದ್ದಾರೆ.