Indian Politics
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ

ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ

tv9kannada2h
THE BRIEF
1

'ಕಾಕ್ರೋಚ್ ಜನತಾ ಪಾರ್ಟಿ' ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರ ಅಜ್ಜಿ ನಿಧನರಾಗಿದ್ದು, ಮನೆಗೆ ತೆರಳುವಂತೆ ಪೊಲೀಸರು ಅವಕಾಶ ನೀಡಿದರೂ ಅವರು ಆ ಆಫರ್ ನಿರಾಕರಿಸಿದ್ದಾರೆ.

2

ನಿನ್ನೆ ವಿಮಾನದೊಳಗಿನಿಂದಲೇ ದಿಪ್ಕೆ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಅಜ್ಜಿ ಮಹಾರಾಷ್ಟ್ರದ ನಿವಾಸದಲ್ಲಿ ಮೃತಪಟ್ಟ ಸುದ್ದಿ ಹೊರಬಿದ್ದಿತ್ತು.

3

ವಿಮಾನ ಟಿಕೆಟ್ ಮತ್ತು ಫೋನ್ ಕರೆಗಳು ಸೇರಿದಂತೆ ಅಗತ್ಯವಿರುವ ಎಲ್ಲಾ ನೆರವು ನೀಡಲು ಸಿದ್ಧವಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.