Entertainment
ಗಂಗೂಬಾಯಿ ಹಾನಗಲ್ ಸಂಗೀತಕ್ಕೆ ಮಂತ್ರಮುಗ್ಧರಾಗಿದ್ದ ನಾನಾ ಪಾಟೇಕರ್

ಗಂಗೂಬಾಯಿ ಹಾನಗಲ್ ಸಂಗೀತಕ್ಕೆ ಮಂತ್ರಮುಗ್ಧರಾಗಿದ್ದ ನಾನಾ ಪಾಟೇಕರ್

tv9kannada2h
THE BRIEF
1

ಖ್ಯಾತ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್ ಅವರ ಸಂಗೀತ ಕಚೇರಿಯನ್ನು ಹಾಳು ಮಾಡಲು ಹೋಗಿದ್ದ ನಾನಾ ಪಾಟೇಕರ್, ಅವರ ಸಂಗೀತ ಕೇಳಿ ಮಂತ್ರಮುಗ್ಧರಾಗಿ ಆ ಕೆಲಸವನ್ನು ಬಿಟ್ಟಿದ್ದರು.

2

ನಂತರ ಗಂಗೂಬಾಯಿ ಹಾನಗಲ್ ಅವರನ್ನು ತಾಯಿ ಎಂದು ಕರೆಯುತ್ತಾ ಅವರೊಂದಿಗೆ ಉತ್ತಮ ಒಡನಾಟ ಹಾಗೂ ಅಪಾರ ಗೌರವವನ್ನು ಹೊಂದಿದ್ದರು.

3

2006ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಂಗೂಬಾಯಿ ಹಾನಗಲ್ ಅವರ 96ನೇ ಜನ್ಮದಿನದ ಕಾರ್ಯಕ್ರಮದಲ್ಲಿ ನಾನಾ ಪಾಟೇಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.