Entertainment
‘ವಾರಣಾಸಿ’ ಸಿನಿಮಾದಲ್ಲಿ ಹಲವು ಕಥೆಗಳಿವೆ ಎಂದ ರಾಜಮೌಳಿ

‘ವಾರಣಾಸಿ’ ಸಿನಿಮಾದಲ್ಲಿ ಹಲವು ಕಥೆಗಳಿವೆ ಎಂದ ರಾಜಮೌಳಿ

tv9kannada2h
THE BRIEF
1

ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ‘ವಾರಣಾಸಿ’ ವಿಶ್ವದ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.

2

ಇಂಗ್ಲಿಷ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕ ರಾಜಮೌಳಿ ಈ ಚಿತ್ರದ ಒಳಗೆ ಹಲವು ಸಿನಿಮಾಗಳ ಸನ್ನಿವೇಶಗಳು ಅಡಗಿವೆ ಎಂದು ತಿಳಿಸಿದ್ದಾರೆ.

3

ಟೈಮ್ ಟ್ರಾವೆಲ್ ಹಾಗೂ ಅಡ್ವೆಂಚರ್ ಕಥಾಹಹೊಂದಿರುವ ಈ ಬಹುಕೋಟಿ ಬಜೆಟ್ ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.