Health & Environment
ಶಿವಮೊಗ್ಗ ದಸರಾ: ಅಂಬಾರಿ ಹೊತ್ತ ಆನೆ ದಿಕ್ಕಾಪಾಲಾಗಿ ಓಡಿದ್ದರಿಂದ ಅವಘಡ

ಶಿವಮೊಗ್ಗ ದಸರಾ: ಅಂಬಾರಿ ಹೊತ್ತ ಆನೆ ದಿಕ್ಕಾಪಾಲಾಗಿ ಓಡಿದ್ದರಿಂದ ಅವಘಡ

tv9kannada1h
THE BRIEF
1

ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿಯ ವೇಳೆ 450 ಕೆಜಿ ಬೆಳ್ಳಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ದಿಕ್ಕಾಪಾಲಾಗಿ ಓಡಿದೆ.

2

ಅಂಬಾರಿ ಹೊತ್ತಿದ್ದ ಆನೆ ಅಡ್ಡಾದಿಡ್ಡಿಯಾಗಿ ಓಡಿದ ಪರಿಣಾಮ ಕಾರುಗಳು ಜಖಂ ಆಗಿದ್ದು, ಅಂಬಾರಿಗೂ ಸಣ್ಣ ಹಾನಿಯಾಗಿದೆ.

3

ಕೊನೆಯ ಕ್ಷಣದಲ್ಲಿ ತರಬೇತಿ ನೀಡಿದ್ದ ಸೋಮಣ್ಣ ಆನೆಗೆ ಸರಿಯಾಗಿ ತಾಲೀಮು ಸಿಗದ ಕಾರಣ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.