Entertainment
‘ಟಾಕ್ಸಿಕ್’ ಇವೆಂಟ್​​ನಲ್ಲಿ ಅವಘಡ, ಪೊಲೀಸರಿಂದ ಎಫ್​​ಐಆರ್ ದಾಖಲು

‘ಟಾಕ್ಸಿಕ್’ ಇವೆಂಟ್​​ನಲ್ಲಿ ಅವಘಡ, ಪೊಲೀಸರಿಂದ ಎಫ್​​ಐಆರ್ ದಾಖಲು

tv9kannada1h
THE BRIEF
1

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಆಗಸ್ಟ್ 22ರ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಸೌಂಡ್ ಬಾಕ್ಸ್ ಇಡಲು ಹಾಕಲಾಗಿದ್ದ ಕಬ್ಬಿಣದ ಪೈಪುಗಳಿಂದ ಸ್ಟ್ರಕ್ಚರ್ ಏರಿದ್ದ ವಿದ್ಯಾರ್ಥಿಗಳು ಕೆಳಗೆ ಬಿದ್ದು ಅವಘಡ ಸಂಭವಿಸಿದೆ.

2

ಈ ಘಟನೆಗೆ ಸಂಬಂಧಿಸಿದಂತೆ ಸೈಬರಾಬಾದ್ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಮಲ್ಲಾ ರೆಡ್ಡಿ ಇನ್​​ಸ್ಟಿಟ್ಯೂಟ್ ಮ್ಯಾನೇಜ್​​ಮೆಂಟ್ ಮತ್ತು ಇವೆಂಟ್ ಮ್ಯಾನೇಜ್​​ಮೆಂಟ್ ಸಂಸ್ಥೆಯ ವಿರುದ್ಧ ಎಫ್​​ಐಆರ್ ದಾಖಲಿಸಿದ್ದಾರೆ.

3

ಅವಘಡದಲ್ಲಿ ಯಾವುದೇ ಜೀವ ಹಾನಿ ಆಗಿಲ್ಲವಾದರೂ, ನಾಲ್ವರು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.