Health & Environment
ಆಯುಷ್ಮಾನ್ ಭಾರತ್ ಯೋಜನೆಯಡಿ ಬಡ ದಂಪತಿಗೆ IVF ಚಿಕಿತ್ಸೆ ಉಚಿತ

ಆಯುಷ್ಮಾನ್ ಭಾರತ್ ಯೋಜನೆಯಡಿ ಬಡ ದಂಪತಿಗೆ IVF ಚಿಕಿತ್ಸೆ ಉಚಿತ

tv9kannada1h
THE BRIEF
1

ರಾಜ್ಯ ಆರೋಗ್ಯ ಇಲಾಖೆಯು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಇದೇ ಮೊದಲ ಬಾರಿಗೆ ಐವಿಎಫ್ ಚಿಕಿತ್ಸೆಯನ್ನು ಸೇರ್ಪಡೆಗೊಳಿಸಿ ಬಡ ದಂಪತಿಗಳಿಗೆ ಸಿಹಿಸುದ್ದಿ ನೀಡಿದೆ.

2

ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು 1,20,000 ರೂಪಾಯಿಗಳ ವಿಮಾ ಮೊತ್ತದ ಕ್ಯಾಪಿಂಗ್ ಅನ್ನು ಸರ್ಕಾರ ನಿಗದಿಪಡಿಸಿದೆ.

3

ತಡವಾದ ಮದುವೆ ಮತ್ತು ಆರ್ಥಿಕ ಸಂಕಷ್ಟದಿಂದ ಮಕ್ಕಳಾಗದೆ ಬಳಲುತ್ತಿರುವ ದಂಪತಿಗಳಿಗೆ ಈ ಅತ್ಯಾಧುನಿಕ ಚಿಕಿತ್ಸೆ ಇನ್ನು ಮುಂದೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.