Economy
ಸಮುದ್ರ ಮಂಥನ ಯೋಜನೆಗೆ ₹84,084 ಕೋಟಿ ಅನುದಾನಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

ಸಮುದ್ರ ಮಂಥನ ಯೋಜನೆಗೆ ₹84,084 ಕೋಟಿ ಅನುದಾನಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

prajavani5h
THE BRIEF
1

ಆಳ ಸಮುದ್ರದಲ್ಲಿ ತೈಲ ಮತ್ತು ಅನಿಲ ನಿಕ್ಷೇಪ ಶೋಧಿಸುವ ₹84,084 ಕೋಟಿ ಮೊತ್ತದ 'ಸಮುದ್ರ ಮಂಥನ' ಯೋಜನೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.

2

ಮುಂದಿನ ಐದು ವರ್ಷಗಳಲ್ಲಿ ತೈಲ ಬಾವಿ ಕೊರೆಯುವಿಕೆಗಾಗಿ ₹43,200 ಕೋಟಿ, ಮೂಲಸೌಕರ್ಯಕ್ಕೆ ₹10,000 ಕೋಟಿ ಮತ್ತು ದತ್ತಾಂಶ ಸಂಗ್ರಹಕ್ಕೆ ₹28,534 ಕೋಟಿ ವೆಚ್ಚ ಮಾಡಲು ಸರ್ಕಾರ ನಿರ್ಧರಿಸಿದೆ.

3

ಅಲ್ಲದೆ, 2026-2030ರ ಅವಧಿಗೆ 5,000 ಮೆಗಾವಾಟ್ ಸಾಮರ್ಥ್ಯದ 'ಪ್ರಧಾನಮಂತ್ರಿ ಸೂರ್ಯ ಸರೋವರ್ ಯೋಜನೆ'ಗೆ ₹5,070 ಕೋಟಿ ಅನುದಾನವನ್ನು ಸರ್ಕಾರ ಮಂಜೂರು ಮಾಡಿದೆ.