
ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ನವೆಂಬರ್ 6ರ ಶುಕ್ರವಾರದಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಿ-ಸಿರೀಸ್ ಸಂಸ್ಥೆಯು ಈ ಚಿತ್ರದ ಎರಡೂ ಭಾಗಗಳ ಮ್ಯೂಸಿಕ್ ರೈಟ್ಸ್ ಅನ್ನು ಬರೋಬ್ಬರಿ ₹75 ಕೋಟಿಗೆ ಖರೀದಿಸಿದೆ.