Education
ಬಳ್ಳಾರಿ ಜಿಲ್ಲೆಯಲ್ಲಿ ಕೆ-ಸೆಟ್ ಪರೀಕ್ಷೆಗೆ ಶೇ 92.94ರಷ್ಟು ಹಾಜರಾತಿ ದಾಖಲು

ಬಳ್ಳಾರಿ ಜಿಲ್ಲೆಯಲ್ಲಿ ಕೆ-ಸೆಟ್ ಪರೀಕ್ಷೆಗೆ ಶೇ 92.94ರಷ್ಟು ಹಾಜರಾತಿ ದಾಖಲು

prajavani2h
THE BRIEF
1

ಬಳ್ಳಾರಿ ಜಿಲ್ಲೆಯಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ಯಶಸ್ವಿಯಾಗಿ ಜರುಗಿದ್ದು, ಒಟ್ಟು ಶೇ 92.94ರಷ್ಟು ಹಾಜರಾತಿ ದಾಖಲಾಗಿದೆ.

2

ಜಿಲ್ಲೆಯ 21 ಪರೀಕ್ಷಾ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿದ್ದ 10,422 ಅಭ್ಯರ್ಥಿಗಳಲ್ಲಿ 9,686 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 736 ಮಂದಿ ಗೈರು ಹಾಜರಾಗಿದ್ದರು.

3

ಶ್ರೀ ಚೈತನ್ಯ ಗರ್ಲ್ಸ್ ಪಿಯು ಕಾಲೇಜು ಕೇಂದ್ರದಲ್ಲಿ ಅತಿಹೆಚ್ಚು (ಶೇ 96.11) ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಕೇಂದ್ರದಲ್ಲಿ ಅತಿ ಕಡಿಮೆ (ಶೇ 86.81) ಹಾಜರಾತಿ ಕಂಡುಬಂದಿದೆ.