
ಕನ್ನಡ ಕಿರುತೆರೆ ಹಾಗೂ ಬಿಗ್ ಬಾಸ್ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಅವರು ತಮ್ಮ ಕಾಲೇಜು ದಿನಗಳ ಗೆಳೆಯ ವರುಣ್ ಮುನಿರಾಜು ಅವರೊಂದಿಗೆ ವಿವಾಹವಾಗುತ್ತಿದ್ದಾರೆ.
ಇಂಜಿನಿಯರಿಂಗ್ ಪದವೀಧರರಾಗಿರುವ ವರುಣ್ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ನಟಿಯ ಕಷ್ಟದ ದಿನಗಳಲ್ಲಿ ಬೆಂಬಲವಾಗಿ ನಿಂತಿದ್ದರು.
ಪ್ಯಾರೀಸ್‌ನ ಐಫೆಲ್ ಟವರ್ ಮುಂದೆ ವರುಣ್ ಅವರು ಸ್ಪಂದನಾಗೆ ರೋಮ್ಯಾಂಟಿಕ್ ಆಗಿ ವಿವಾಹದ ಪ್ರಪೋಸಲ್ ಮಾಡಿದ್ದಾರೆ.