
ನಟ ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ 10 ಕೋಟಿ ರೂಪಾಯಿ ವ್ಯವಹಾರದ ಆರೋಪಗಳ ಕುರಿತು ಧನ್ವೀರ್ ಪರ ವಕೀಲರು ಸ್ಪಷ್ಟನೆ ನೀಡಿದ್ದಾರೆ.
ಹಣಕಾಸಿನ ವಿಚಾರದಲ್ಲಿ ಬಂದಿರುವ ಆರೋಪಗಳಿಗೆ ಧನ್ವೀರ್ ಗೌಡ ಅವರು ಜಾರಿ ನಿರ್ದೇಶನಾಲಯ ಅಥವಾ ಸಿಬಿಐ ಸೇರಿದಂತೆ ರಾಜ್ಯದ ಯಾವುದೇ ತನಿಖಾ ಸಂಸ್ಥೆಗಳ ಎದುರು ಹಾಜರಾಗಲು ಸಿದ್ಧರಿದ್ದಾರೆ ಎಂದು ತಿಳಿಸಿದ್ದಾರೆ.
ದರ್ಶನ್ ಜೊತೆ ಧನ್ವೀರ್ ಹೊಂದಿದ್ದ ಸಂಬಂಧ ಈಗಲೂ ಅದೇ ರೀತಿ ಇದೆ ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ.