Sports
ಭಾರತದಲ್ಲಿ ನಡೆದ ಸರಣಿಯಿಂದ ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಗೆ 50 ಕೋಟಿ ರೂ. ಲಾಭ

ಭಾರತದಲ್ಲಿ ನಡೆದ ಸರಣಿಯಿಂದ ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಗೆ 50 ಕೋಟಿ ರೂ. ಲಾಭ

tv9kannada54m
THE BRIEF
1

ಭದ್ರತಾ ಕಾರಣಗಳಿಂದ ಭಾರತದ ದೆಹಲಿಯಲ್ಲಿ ನಡೆದ ಟಿ20 ಸರಣಿಯನ್ನು ಆಯೋಜಿಸಿದ್ದ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ (ಎಸಿಬಿ), ಟಿವಿ ಮತ್ತು ಡಿಜಿಟಲ್ ಪ್ರಸಾರ ಹಕ್ಕುಗಳಿಂದ ಭಾರಿ ಆದಾಯ ಗಳಿಸಿದೆ.

2

ಕೇವಲ 3 ಟಿ20 ಪಂದ್ಯಗಳ ಟಿವಿ ಮತ್ತು ಡಿಜಿಟಲ್ ಪ್ರಸಾರ ಹಕ್ಕುಗಳಿಂದ ಎಸಿಬಿ ಬರೋಬ್ಬರಿ 57 ಕೋಟಿ ರೂ. (6 ಮಿಲಿಯನ್ ಡಾಲರ್) ಗಳಿಸಿದೆ.

3

ಎಲ್ಲಾ ನಿರ್ವಹಣಾ ವೆಚ್ಚಗಳನ್ನು ಕಳೆದ ನಂತರವೂ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್‌ಗೆ ಅಂತಿಮವಾಗಿ ಸುಮಾರು 50 ಕೋಟಿ ರೂ. ಗೂ ಅಧಿಕ ನಿವ್ವಳ ಲಾಭ ಲಭಿಸಿದೆ.