
ಉಬರ್ ಸಿಇಒ ದಾರಾ ಖೋಸ್ರೋಶಾಹಿ ಅವರು ವಾರಾಂತ್ಯದಲ್ಲೂ ಇಮೇಲ್‌ಗಳಿಗೆ ಕಡ್ಡಾಯವಾಗಿ ಉತ್ತರಿಸಬೇಕು ಎಂದು ತಿಳಿಸಿದ್ದಾರೆ.
ಕಂಪನಿಯಲ್ಲಿ ಆರಾಮದಾಯಕ ಕೆಲಸ ಬಯಸುವವರು ಸೇರುವ ಯೋಚನೆ ಮಾಡಬೇಡಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಉಬರ್ ಕಂಪನಿಯ ಕಠಿಣ ಪರಿಶ್ರಮದ ಸಂಸ್ಕೃತಿಯಿಂದಾಗಿ ಕಳೆದ ವರ್ಷ 9.8 ಬಿಲಿಯನ್ ಡಾಲರ್ ಫ್ರೀ ಕ್ಯಾಶ್ ಫ್ಲೋ ಗಳಿಸಿದೆ.