
ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಜೀ5ನಲ್ಲಿ, ಅಕ್ಷಯ್ ಕುಮಾರ್ ಅಭಿನಯದ ‘ವೆಲ್ಕಮ್ ಟು ಜಂಗಲ್’ ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿವೆ.
ಕಿರಣ್ ಅಬ್ಬವರನ್ ನಟನೆಯ ‘ಚೆನ್ನೈ ಲವ್ ಸ್ಟೋರಿ’ ಸೋನಿ ಲಿವ್‌ನಲ್ಲಿ ಮತ್ತು ‘ಟಾಯ್ ಸ್ಟೋರಿ 5’ ಆಪಲ್ ಟಿವಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.
ನೆಟ್‌ಫ್ಲಿಕ್ಸ್‌ನಲ್ಲಿ ‘ಫೇಸಿಂಗ್ ಎಲ್ ಚಾಪೊ’ ವೆಬ್ ಸರಣಿ ಬಿಡುಗಡೆಯಾಗಿದ್ದು, ಇದು ಕುಖ್ಯಾತ ಡ್ರಗ್ ಲಾರ್ಡ್ ಎಲ್ ಚಾಪೋ ವಿರುದ್ಧದ ಕಾರ್ಯಾಚರಣೆಯನ್ನು ಬಿಚ್ಚಿಡುತ್ತದೆ.