Economy
ಷೇರುಪೇಟೆಯಲ್ಲಿ ಚೇತರಿಕೆ: ಸೆನ್ಸೆಕ್ಸ್ 905 ಅಂಶ ಏರಿಕೆ

ಷೇರುಪೇಟೆಯಲ್ಲಿ ಚೇತರಿಕೆ: ಸೆನ್ಸೆಕ್ಸ್ 905 ಅಂಶ ಏರಿಕೆ

prajavani1h
THE BRIEF
1

ಬ್ಯಾಂಕಿಂಗ್ ಮತ್ತು ಎಫ್‌ಎಂಸಿಜಿ ವಲಯದ ಷೇರುಗಳ ಖರೀದಿಯಿಂದ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 905 ಅಂಶ ಏರಿಕೆಯಾಗಿ 74,151ಕ್ಕೆ ತಲುಪಿದೆ.

2

ರಾಷ್ಟ್ರೀಯ ಷೇರುಪೇಟೆ ನಿಫ್ಟಿ 237 ಅಂಶ ಏರಿಕೆ ಕಂಡು 22,936ರಲ್ಲಿ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.

3

ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದು ಮತ್ತು ಕಚ್ಚಾ ತೈಲ ದರ ಇಳಿಕೆಯು ಮಾರುಕಟ್ಟೆಯ ಏರಿಕೆಗೆ ಸಹಕಾರಿಯಾಗಿದೆ.