Education
ಆಲೂರಿನಲ್ಲಿ 4ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸುಜಲಾ ಕುಂದೂರು ಸರ್ವಾಧ್ಯಕ್ಷೆ

ಆಲೂರಿನಲ್ಲಿ 4ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸುಜಲಾ ಕುಂದೂರು ಸರ್ವಾಧ್ಯಕ್ಷೆ

prajavani1h
THE BRIEF
1

ಆಲೂರು ತಾಲ್ಲೂಕಿನಲ್ಲಿ ಅಕ್ಟೋಬರ್ 31ರಂದು ನಡೆಯಲಿರುವ ನಾಲ್ಕನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಡಿ.ಸುಜಲಾದೇವಿ ಕುಂದೂರು ಆಯ್ಕೆಯಾಗಿದ್ದಾರೆ.

2

ಕೊಡಗಿನ ಶನಿವಾರಸಂತೆ ಶಾಲೆಯ ಪ್ರಾಂಶುಪಾಲೆಯಾಗಿರುವ ಇವರು, ಆಕಾಶವಾಣಿ ಉದ್ಘೋಷಕಿಯಾಗಿ ಹಾಗೂ ಹವ್ಯಾಸಿ ಪತ್ರಕರ್ತೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

3

ಅಂದು ಬೆಳಿಗ್ಗೆ ನಡೆಯಲಿರುವ ಸಮ್ಮೇಳನವನ್ನು ಕಾಸಾಪ ಜಿಲ್ಲಾ ಘಟಕದ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಉದ್ಘಾಟಿಸಲಿದ್ದಾರೆ.