Sports
ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್: ಅಥರ್ವ ಮತ್ತು ಐರೀನ್‌ಗೆ ಸಿಂಗಲ್ಸ್ ಕಿರೀಟ

ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್: ಅಥರ್ವ ಮತ್ತು ಐರೀನ್‌ಗೆ ಸಿಂಗಲ್ಸ್ ಕಿರೀಟ

prajavani2h
THE BRIEF
1

ಮಲ್ಲೇಶ್ವರಂ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ನಾಲ್ಕನೇ ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಅಥರ್ವ ನವರಂಗೆ ಮತ್ತು ಐರೀನ್ ಅನ್ನಾ ಸುಭಾಷ್ ಚಾಂಪಿಯನ್ ಆಗಿದ್ದಾರೆ.

2

17 ವರ್ಷದೊಳಗಿನ ಬಾಲಕರ ಫೈನಲ್‌ನಲ್ಲಿ ಅಥರ್ವ ಅವರು ಆರ್ಣವ್ ನವೀನ್ ವಿರುದ್ಧ 8–11, 11–4, 8–11, 11–8, 14–12 ಅಂತರದಲ್ಲಿ ಜಯಗಳಿಸಿದರು.

3

ಬಾಲಕಿಯರ ಸಿಂಗಲ್ಸ್ ಫೈನಲ್‌ನಲ್ಲಿ ಐರೀನ್ ಅವರು ಹಿಯಾ ಸಿಂಗ್ ವಿರುದ್ಧ 11–7, 14–12, 4–11, 11–8 ಅಂತರದಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.