
ಸ್ಥಿರ ಠೇವಣಿ (FD) ಮೇಲೆ ಸಾಲ ಪಡೆಯುವುದು ಸುರಕ್ಷಿತವಾಗಿದ್ದು, ಇತರ ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಇದರ ಮೇಲಿನ ಬಡ್ಡಿದರ ಕಡಿಮೆಯಿರುತ್ತದೆ.
ಬ್ಯಾಂಕ್ಗಳು ಎಫ್ಡಿ ಮೌಲ್ಯದ ಮೇಲೆ ಶೇಕಡಾ 80 ರಿಂದ 90 ರಷ್ಟು ಸಾಲವನ್ನು ಮಂಜೂರು ಮಾಡುತ್ತವೆ ಮತ್ತು ಇದಕ್ಕೆ ಯಾವುದೇ ಪ್ರೊಸೆಸಿಂಗ್ ಶುಲ್ಕ ಇರುವುದಿಲ್ಲ.
ಸಾಲ ಪಡೆದರೂ ಎಫ್ಡಿ ಮೊತ್ತದ ಮೇಲೆ ಬ್ಯಾಂಕ್ ಬಡ್ಡಿಯನ್ನು ನೀಡುತ್ತದೆ ಮತ್ತು ಸಿಬಿಲ್ ಸ್ಕೋರ್ ಕಡಿಮೆಯಿದ್ದರೂ ಸುಲಭವಾಗಿ ಸಾಲ ಪಡೆಯಬಹುದು.