Sports
ಡುರಾಂಡ್ ಕಪ್: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ದೆಹಲಿ ಮತ್ತು ಈಸ್ಟ್ ಬೆಂಗಾಲ್

ಡುರಾಂಡ್ ಕಪ್: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ದೆಹಲಿ ಮತ್ತು ಈಸ್ಟ್ ಬೆಂಗಾಲ್

prajavani1h
THE BRIEF
1

ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ದೆಹಲಿ ತಂಡವು 5–1 ಗೋಲುಗಳಿಂದ ಎಫ್‌ಸಿ ರೆಂಗದೈ ತಂಡವನ್ನು ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ.

2

ಮತ್ತೊಂದು ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತಂಡವು ಭಾರತೀಯ ಸೇನೆಯ ತಂಡವನ್ನು 1–0 ಗೋಲಿನಿಂದ ಮಣಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದೆ.

3

ಸೆಮಿಫೈನಲ್ ಪಂದ್ಯವು ಬುಧವಾರ ಕೋಲ್ಕತ್ತದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.