
ಪ್ರಮುಖ ಆಡಿಯೋ ಬ್ರಾಂಡ್ boAt ತನ್ನ ಹೊಸ Aavante Prime 5.1 5000D ಸೌಂಡ್‌ಬಾರ್ ಅನ್ನು 500W RMS ಔಟ್‌ಪುಟ್ ಹಾಗೂ ನೈಜ ಸರೌಂಡ್ ಸೌಂಡ್ ಅನುಭವದೊಂದಿಗೆ ಬಿಡುಗಡೆ ಮಾಡಿದೆ.
ಈ ಸೌಂಡ್‌ಬಾರ್‌ನಲ್ಲಿ ವೈರ್ಡ್ ಸಬ್ ವೂಫರ್, ಎರಡು ವೈರ್ಡ್ ಸ್ಯಾಟಲೈಟ್ ಸ್ಪೀಕರ್‌ಗಳು ಮತ್ತು Bluetooth v5.3 ಹಾಗೂ HDMI ARC ಸೇರಿದಂತೆ ವಿವಿಧ ಕನೆಕ್ಟಿವಿಟಿ ಆಯ್ಕೆಗಳಿವೆ.
ಇದರ MRP 34,990 ರೂ. ಇದ್ದು, boAt ವೆಬ್‌ಸೈಟ್‌ನಲ್ಲಿ ಶೇ.66ರಷ್ಟು ರಿಯಾಯಿತಿಯೊಂದಿಗೆ 11,999 ರೂ.ಗೆ ಲಭ್ಯವಿದೆ.