
ರಾಮನಗರ ತಾಲೂಕಿನ ವೃಷಭಾವತಿ ನದಿಯಲ್ಲಿ 500 ಮುಖಬೆಲೆಯ 20 ಕಂತೆ ನೋಟುಗಳು ತೇಲುತ್ತಿರುವುದನ್ನು ಕಂಡು ಸ್ಥಳೀಯರು ದಂಗಾಗಿದ್ದಾರೆ.
ಗ್ರಾಮಸ್ಥರು ಪರಿಶೀಲಿಸಿದಾಗ ನದಿಯಲ್ಲಿ ಬಿದ್ದಿದ್ದ ಆ ಎಲ್ಲಾ ನೋಟುಗಳು ನಕಲಿ ಎಂಬುದು ದೃಢಪಟ್ಟಿದೆ.
ಇತ್ತೀಚೆಗಷ್ಟೇ ರಾಮನಗರದ ದೊಡ್ಡೇರಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ಕೋಟಿ ಮೌಲ್ಯದ ನಕಲಿ ಔಷಧ ಜಾಲ ಪತ್ತೆಯಾಗಿದ್ದು, ಈ ಘಟನೆ ಚರ್ಚೆಗೆ ಗ್ರಾಸವಾಗಿದೆ.