Sports
ಉದ್ದ ಜಿಗಿತದಲ್ಲಿ ಗಮನಸೆಳೆದ ತುಮಕೂರಿನ ಪ್ರಾಪ್ತಿ: ಮುಂದಿನ ಗುರಿ ರಾಷ್ಟ್ರೀಯ ಪದಕ

ಉದ್ದ ಜಿಗಿತದಲ್ಲಿ ಗಮನಸೆಳೆದ ತುಮಕೂರಿನ ಪ್ರಾಪ್ತಿ: ಮುಂದಿನ ಗುರಿ ರಾಷ್ಟ್ರೀಯ ಪದಕ

prajavani1h
THE BRIEF
1

ತುಮಕೂರಿನ ಸರ್ಕಾರಿ ಕ್ರೀಡಾ ಹಾಸ್ಟೆಲ್‌ನ ವಿದ್ಯಾರ್ಥಿನಿ ಆರ್.ವಿ. ಪ್ರಾಪ್ತಿ ಅವರು ಅಥ್ಲೆಟಿಕ್ಸ್‌ನಲ್ಲಿ ಹ್ಯಾಟ್ರಿಕ್ ಪದಕಗಳೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದಾರೆ.

2

ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಮೂಲದ ಪ್ರಾಪ್ತಿ, 2025ರ ದಕ್ಷಿಣ ವಲಯ ಅಥ್ಲೆಟಿಕ್ಸ್‌ ಹಾಗೂ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಮೀಟ್‌ನಲ್ಲಿ ಪದಕಗಳನ್ನು ಜಯಿಸಿದ್ದಾರೆ.

3

ಸದ್ಯ 10ನೇ ತರಗತಿಯಲ್ಲಿ ಓದುತ್ತಿರುವ ಅವರು, ಇದೇ ವರ್ಷ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಉದ್ದ ಜಿಗಿತದಲ್ಲಿ ಪದಕ ಗೆಲ್ಲಲು ತಾಲೀಮು ನಡೆಸುತ್ತಿದ್ದಾರೆ.