
ಮಿಜೋರಾಂನ ಆರೋಗ್ಯ ಸಚಿವೆ ಲಾಲ್ರಿನ್‌ಪುಯಿ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಶಿಕ್ಷಣವು ಕೇವಲ ಪದವಿ ಪಡೆಯುವುದಲ್ಲ, ಅದು ವ್ಯಕ್ತಿತ್ವ ರೂಪಿಸುವ ಮತ್ತು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುವ ಪ್ರಕ್ರಿಯೆ ಎಂದು ಸಚಿವರು ಕರೆ ನೀಡಿದರು.
ಇಂಡಿಯಾ ಐಕಾನ್ ಅವಾರ್ಡ್ 2026 ಪುರಸ್ಕೃತರಾದ ಸಚಿವರು, ತಂತ್ರಜ್ಞಾನವನ್ನು ಕಲಿಕೆಗೆ ಪೂರಕವಾಗಿ ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.