Health & Environment
ತೆಲಂಗಾಣ ಅರಣ್ಯದಲ್ಲಿ ಅತ್ಯಂತ ವಿಷಕಾರಿ ‘ಬ್ಯಾಂಡೆಡ್ ಕ್ರೇಟ್’ ಹಾವು ಪ್ರತ್ಯಕ್ಷ

ತೆಲಂಗಾಣ ಅರಣ್ಯದಲ್ಲಿ ಅತ್ಯಂತ ವಿಷಕಾರಿ ‘ಬ್ಯಾಂಡೆಡ್ ಕ್ರೇಟ್’ ಹಾವು ಪ್ರತ್ಯಕ್ಷ

tv9kannada1h
THE BRIEF
1

ತೆಲಂಗಾಣದ ಮುಲುಗು ಜಿಲ್ಲೆಯ ಅರಣ್ಯ ಪ್ರದೇಶದ ಗಡಿಭಾಗದಲ್ಲಿ ಅತಿ ಹೆಚ್ಚು ವಿಷಪೂರಿತ ಹಾಗೂ ಅಪರೂಪದ ‘ಬ್ಯಾಂಡೆಡ್ ಕ್ರೇಟ್’ ಜಾತಿಗೆ ಸೇರಿದ ಹಾವು ಪ್ರತ್ಯಕ್ಷವಾಗಿದೆ.

2

ಕಪ್ಪು ಮತ್ತು ಹಳದಿ ಬಣ್ಣದ ಪಟ್ಟೆಗಳನ್ನು ಹೊಂದಿರುವ ಈ ಹಾವು ಕಚ್ಚಿದರೆ ವ್ಯಕ್ತಿ ಬದುಕುವುದು ತೀರಾ ಕಡಿಮೆ ಎಂದು ವೈದ್ಯರು ಹಾಗೂ ಅರಣ್ಯ ಇಲಾಖೆ ಎಚ್ಚರಿಸಿದೆ.

3

ಸಾಮಾನ್ಯವಾಗಿ ಚೀನಾ, ಥೈಲ್ಯಾಂಡ್ ಹಾಗೂ ನೇಪಾಳದಲ್ಲಿ ಕಂಡುಬರುವ ಈ ಹಾವು ಸರಕು ಸಾಗಣೆ ವಾಹನಗಳ ಮೂಲಕ ಭಾರತಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ.