Economy
ಸೌತ್‌ ಇಂಡಿಯನ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಆಗಿ ಮಹೇಶ್ ಮುರಳೀಧರ ಪೈ ಅಧಿಕಾರ ಸ್ವೀಕಾರ

ಸೌತ್‌ ಇಂಡಿಯನ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಆಗಿ ಮಹೇಶ್ ಮುರಳೀಧರ ಪೈ ಅಧಿಕಾರ ಸ್ವೀಕಾರ

prajavani1h
THE BRIEF
1

ಸೌತ್‌ ಇಂಡಿಯನ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಮಹೇಶ್ ಮುರಳೀಧರ ಪೈ ಅವರು ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ.

2

ಮಹೇಶ್ ಪೈ ಅವರು ಕಾರ್ಯತಂತ್ರ, ಡಿಜಿಟಲ್ ಬ್ಯಾಂಕಿಂಗ್, ರಿಟೇಲ್ ಬ್ಯಾಂಕಿಂಗ್ ಮತ್ತು ಎಂಎಸ್‌ಎಂಇ ಸಾಲ ಸೌಲಭ್ಯ ಸೇರಿದಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದಾರೆ.

3

ಈ ಹಿಂದೆ ಅವರು ಕೆನರಾ ಬ್ಯಾಂಕ್‌ನ ಮುಖ್ಯ ಜನರಲ್ ಮ್ಯಾನೇಜರ್ ಆಗಿ ಹಾಗೂ ನ್ಯೂಯಾರ್ಕ್‌ನಲ್ಲಿರುವ ಕೆನರಾ ಬ್ಯಾಂಕ್‌ನ ವಿದೇಶಿ ಕಾರ್ಯಾಚರಣೆಗಳ ವಿಭಾಗದಲ್ಲಿಯೂ ಸೇವೆ ಸಲ್ಲಿಸಿದ್ದರು.