Indian Politics
ಪೋಕ್ಸೊ ಕಾಯ್ದೆ ದುರ್ಬಳಕೆ ತಡೆಗೆ ಸುಪ್ರೀಂ ಕೋರ್ಟ್ ಹೊಸ ನಿಯಮಗಳು

ಪೋಕ್ಸೊ ಕಾಯ್ದೆ ದುರ್ಬಳಕೆ ತಡೆಗೆ ಸುಪ್ರೀಂ ಕೋರ್ಟ್ ಹೊಸ ನಿಯಮಗಳು

prajavani2h
THE BRIEF
1

ವೈವಾಹಿಕ ಮತ್ತು ಮಕ್ಕಳ ಕಸ್ಟಡಿ ವಿವಾದಗಳಲ್ಲಿ ಪೋಕ್ಸೊ ಕಾಯ್ದೆಯನ್ನು ಅಸ್ತ್ರವನ್ನಾಗಿ ದುರ್ಬಳಕೆ ಮಾಡುವುದನ್ನು ತಡೆಯಲು ಸುಪ್ರೀಂ ಕೋರ್ಟ್ ಗುರುವಾರ ಹೊಸ ನಿಯಮಗಳನ್ನು ಪ್ರಕಟಿಸಿದೆ.

2

ಬೆಂಗಳೂರಿನ ವಿಚ್ಛೇದಿತ ದಂಪತಿಯ ಮಗಳ ಕಸ್ಟಡಿ ಹೋರಾಟದಲ್ಲಿ ಪೋಕ್ಸೊ ಬಳಸಿ ಸುಳ್ಳು ದೂರು ದಾಖಲಿಸಿದ್ದನ್ನು ಪರಿಗಣಿಸಿ ಜಸ್ಟೀಸ್ ಜೆ.ಬಿ.ಪಾರ್ದೀವಾಲಾ ಹಾಗೂ ಕೆ.ವಿ.ವಿಶ್ವನಾಥನ್ ಪೀಠ ಈ ಆದೇಶ ನೀಡಿದೆ.

3

ಪ್ರಸ್ತುತ ಎಫ್‌ಐಆರ್ ದಾಖಲಾಗಿ ತನಿಖೆ ನಡೆಯುತ್ತಿರುವ ಮತ್ತು ಸಮನ್ಸ್‌ ನೀಡಿರದ ಪ್ರಕರಣಗಳಿಗೆ ಈ ನಿಯಮಗಳು ಅನ್ವಯಿಸಲಿವೆ ಎಂದು ನ್ಯಾಯಾಲಯ ತಿಳಿಸಿದೆ.