Education
ವಿದ್ಯಾರ್ಥಿಗಳಿಗೆ ಒನ್ ಟೈಮ್ ರಿಜಿಸ್ಟ್ರೇಷನ್ ವ್ಯವಸ್ಥೆ ಜಾರಿಗೆ ಕೆಇಎ ಯೋಜನೆ

ವಿದ್ಯಾರ್ಥಿಗಳಿಗೆ ಒನ್ ಟೈಮ್ ರಿಜಿಸ್ಟ್ರೇಷನ್ ವ್ಯವಸ್ಥೆ ಜಾರಿಗೆ ಕೆಇಎ ಯೋಜನೆ

tv9kannada2h
THE BRIEF
1

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ, ಪಿಜಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 'ಒನ್ ಟೈಮ್ ರಿಜಿಸ್ಟ್ರೇಷನ್' ವ್ಯವಸ್ಥೆಯನ್ನು ಜಾರಿಗೆ ತರಲು ಯೋಜನೆ ರೂಪಿಸಿದೆ.

2

ಪಿಯುಸಿ ಶಿಕ್ಷಣದ ಬಳಿಕ ಒಮ್ಮೆ ಆಧಾರ್ ಆಧಾರಿತ ನೋಂದಣಿ ಮಾಡಿಕೊಂಡರೆ ಅಭ್ಯರ್ಥಿಗೆ ಯೂನಿಕ್ ನಂಬರ್ ಜತೆಗೆ ಶಾಶ್ವತ ಪ್ರೊಫೈಲ್ ಸೃಷ್ಟಿಯಾಗುತ್ತದೆ.

3

ಈ ನೂತನ ಪದ್ಧತಿಯಿಂದ ಪ್ರತಿ ಬಾರಿಯೂ ದಾಖಲೆಗಳನ್ನು ಮರು ಅಪ್‌ಲೋಡ್ ಮಾಡುವ ಕಿರಿಕಿರಿ ತಪ್ಪಲಿದ್ದು, ನಕಲಿ ಅರ್ಜಿಗಳಿಗೆ ಕಡಿವಾಣ ಬೀಳಲಿದೆ.