
ನಟ ಅನುಪಮ್ ಖೇರ್ ಅವರು ಬೋಮನ್ ಇರಾನಿ, ರಣವೀರ್ ಶೋರೆ ಮತ್ತು ಪರ್ವೀನ್ ದಬಾಸ್ ಅವರೊಂದಿಗೆ ಮಾಡಿದ ರೀಲ್ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ 138 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
ಈ ನಟರು ಅಭಿನಯಿಸಿರುವ 'ಖೋಸ್ಲಾ ಕಾ ಘೋಸ್ಲಾ 2' ಸಿನಿಮಾ ಆಗಸ್ಟ್ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಪ್ರಶಾಂತ್ ಬಾಂಗಿಯಾ ನಿರ್ದೇಶನದ ಈ ಚಿತ್ರವು 2006ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹಿಟ್ 'ಖೋಸ್ಲಾ ಕಾ ಘೋಸ್ಲಾ' ಚಿತ್ರದ ಸೀಕ್ವೆಲ್ ಆಗಿದೆ.