
ಆಂಧ್ರಪ್ರದೇಶದ ಅನೀಶ್ ಫಾತಿಮಾ 2025-26ನೇ ಸಾಲಿನಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಆಯ್ಕೆಯಾದ ಭಾರತದ ಏಕೈಕ ವಿದ್ಯಾರ್ಥಿನಿಯಾಗಿದ್ದಾರೆ.
ವಿಶ್ವವಿದ್ಯಾಲಯವು 1.50 ಕೋಟಿ ರೂ. ವಿದ್ಯಾರ್ಥಿವೇತನ ನೀಡಿದ್ದರೂ, ವಿದ್ಯಾಭ್ಯಾಸಕ್ಕಾಗಿ ಹೆಚ್ಚುವರಿಯಾಗಿ 1 ಕೋಟಿ ರೂ. ಅಗತ್ಯವಿದೆ.
ವೀಸಾ ಪ್ರಕ್ರಿಯೆಗಾಗಿ ಆಗಸ್ಟ್ 25 ರೊಳಗೆ ಬ್ಯಾಂಕ್‌ನಲ್ಲಿ 35 ಲಕ್ಷ ರೂ. ಠೇವಣಿ ಇಡಬೇಕಿದ್ದು, ಸರ್ಕಾರಿ ನೆರವಿಗಾಗಿ ಸಚಿವ ನಾರಾ ಲೋಕೇಶ್ ಅವರನ್ನು ಭೇಟಿಯಾಗಿದ್ದಾರೆ.