Entertainment
ಮೈಸೂರು ದಸರಾ: ಅಕ್ಟೋಬರ್ 5ರಿಂದ ರಾಜಪರಂಪರೆಯ ದಸರಾ ಆಚರಣೆಗಳು ಆರಂಭ

ಮೈಸೂರು ದಸರಾ: ಅಕ್ಟೋಬರ್ 5ರಿಂದ ರಾಜಪರಂಪರೆಯ ದಸರಾ ಆಚರಣೆಗಳು ಆರಂಭ

tv9kannada2h
THE BRIEF
1

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ಅಕ್ಟೋಬರ್ 5 ರಂದು ನವಗ್ರಹ ಹೋಮದೊಂದಿಗೆ ಖಾಸಗಿ ದಸರಾ ಆಚರಣೆಗಳು ಆರಂಭಗೊಳ್ಳಲಿವೆ.

2

ಅಕ್ಟೋಬರ್ 5ರಂದು ರತ್ನಖಚಿತ ಸಿಂಹಾಸನವನ್ನು ಜೋಡಣೆ ಮಾಡಲಾಗುತ್ತದೆ.

3

ಅಕ್ಟೋಬರ್ 11 ರಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಂಕಣಧಾರಣೆ ಮಾಡಿ, ಸಿಂಹಾಸನಾರೋಹಣಗೊಂಡು ಖಾಸಗಿ ದರ್ಬಾರ್ ನಡೆಸಲಿದ್ದಾರೆ.