
ನಿಸರ್ಗದೇವತೆಯ ಆರಾಧನೆ, ಅದರ ಪೋಷಣೆಯೂ ಒಂದರ್ಥದಲ್ಲಿ ದೇವಿಯ ಆರಾಧನೆಯಾಗಿದೆ ಎಂದು ಕಪ್ಪತ್ತಗುಡ್ಡ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ಹೇಳಿದ್ದಾರೆ.
ನವರಾತ್ರಿ ಸಂದರ್ಭದಲ್ಲಿ ದೇವಿಯ ಆರಾಧನೆಯೊಂದಿಗೆ ನಿಸರ್ಗದ ಬಗ್ಗೆಯೂ ಚಿಂತನೆ ಮುಖ್ಯ ಎಂದರು.
ಸತಿ-ಪತಿ ಪರಸ್ಪರ ಮಾತು ಕೇಳಿ ನಡೆದರೆ ಬದುಕು ಸುಂದರವಾಗಿ ಸಾಗಲು ಸಾಧ್ಯ ಎಂದು ತಿಳಿಸಿದರು.