Indian Politics
ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣ

ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣ

tv9kannada2h
THE BRIEF
1

ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಕೃತ್ಯಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತ ಆರೋಪಿಗಳನ್ನು ರಾಜಸ್ಥಾನದ ಕೋಟಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

2

ಬಂಧಿತರಿಗೆ ದಾಳಿ ನಡೆಸಲು ಒಟ್ಟು 50 ಸಾವಿರ ರೂಪಾಯಿ ಮುಂಗಡ ಹಣ ನೀಡಲಾಗಿದ್ದು, ಇವರು ದಾಳಿಗೂ ಮುನ್ನ 10 ದಿನಗಳ ಕಾಲ ನಟನ ಮನೆ ಮತ್ತು ಜಿಮ್ ಸುತ್ತಮುತ್ತ ಕಣ್ಣಿಟ್ಟಿದ್ದರು.

3

ಅಕ್ಟೋಬರ್ 18ರ ಸಂಜೆ ಜುಹುವಿನಿಂದ ಕಾರಿನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು 5 ಸುತ್ತು ಗುಂಡು ಹಾರಿಸಿದ್ದು, ಟೈಗರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.