International
ಟೆಲಿಗ್ರಾಂ ಮಾಲೀಕ ಪಾವೆಲ್ ಡುರೊವ್‌ಗೆ ರಷ್ಯಾ ವಾಂಟೆಡ್ ನೋಟಿಸ್

ಟೆಲಿಗ್ರಾಂ ಮಾಲೀಕ ಪಾವೆಲ್ ಡುರೊವ್‌ಗೆ ರಷ್ಯಾ ವಾಂಟೆಡ್ ನೋಟಿಸ್

prajavani1h
THE BRIEF
1

ಟೆಲಿಗ್ರಾಂ ಆ್ಯಪ್ ಮೂಲಕ ಭಯೋತ್ಪಾದನೆಗೆ ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪದ ಮೇಲೆ ಮಾಲೀಕ ಪಾವೆಲ್ ಡುರೊವ್ ಅವರನ್ನು ರಷ್ಯಾ ವಾಂಟೆಡ್ ಪಟ್ಟಿಗೆ ಸೇರಿಸಿದೆ.

2

ಉಕ್ರೇನ್ ಗುಪ್ತಚರ ಸಂಸ್ಥೆಗಳು ಮತ್ತು ಭಯೋತ್ಪಾದಕರು ಟೆಲಿಗ್ರಾಂ ಚಾನೆಲ್‌ಗಳನ್ನು ಬಳಸಿ ರಷ್ಯಾದಲ್ಲಿ ಸೈಬರ್ ಅಪರಾಧ ಹಾಗೂ ಸಾಮೂಹಿಕ ಹತ್ಯೆಗಳಿಗೆ ಸಂಚು ರೂಪಿಸುತ್ತಿದ್ದಾರೆ ಎಂದು ಫೆಡೆರಲ್ ಸೆಕ್ಯೂರಿಟಿ ಸರ್ವೀಸ್ ಆರೋಪಿಸಿದೆ.

3

ಈ ಆ್ಯಪ್‌ನ ಚಾಟ್‌ಬೋಟ್‌ಗಳನ್ನು ಬಳಸಿಕೊಂಡು ರಷ್ಯಾದ ನಾಗರಿಕರನ್ನು ಭಯೋತ್ಪಾದಕ ಕೃತ್ಯಗಳಿಗೆ ಪ್ರಚೋದಿಸಲಾಗುತ್ತಿದೆ ಎಂದು ರಷ್ಯಾ ಸರ್ಕಾರ ಗಂಭೀರವಾಗಿ ದೂರಿದೆ.