Indian Politics
ಗುರುವಾಯೂರು ದೇಗುಲದಲ್ಲಿ 7 ಗಂಟೆಗಳಲ್ಲಿ ದಾಖಲೆಯ 416 ವಿವಾಹಗಳು

ಗುರುವಾಯೂರು ದೇಗುಲದಲ್ಲಿ 7 ಗಂಟೆಗಳಲ್ಲಿ ದಾಖಲೆಯ 416 ವಿವಾಹಗಳು

prajavani4h
THE BRIEF
1

ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಾಲಯದಲ್ಲಿ ಭಾನುವಾರ ಕೇವಲ 7 ಗಂಟೆಗಳ ಅವಧಿಯಲ್ಲಿ ದಾಖಲೆಯ 416 ವಿವಾಹಗಳು ನೆರವೇರಿವೆ.

2

ಬೆಳಗಿನ ಜಾವ 4.10 ರಿಂದ ಮಧ್ಯಾಹ್ನ 12.45 ರವರೆಗೆ ನಡೆದ ಈ ಮದುವೆಗಳಿಗಾಗಿ ದೇಗುಲದ ಆವರಣದಲ್ಲಿ 6 ಮಂಟಪಗಳನ್ನು ನಿರ್ಮಿಸಲಾಗಿತ್ತು.

3

ಜನಸಂದಣಿ ನಿಯಂತ್ರಿಸಲು ಪ್ರತಿ ಮದುವೆಗೆ 24 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಪ್ರತಿ ಗಂಟೆಗೆ 60ಕ್ಕೂ ಹೆಚ್ಚು ವಿವಾಹಗಳು ನಡೆದವು.