
ನಟ ಸಲ್ಮಾನ್ ಖಾನ್ ಅವರು 'ಮಾತೃಭೂಮಿ' ಸಿನಿಮಾದ ಹೊಸ ಹಾಡೊಂದಕ್ಕೆ ಧ್ವನಿ ನೀಡುವ ಮೂಲಕ 11 ವರ್ಷಗಳ ಬಳಿಕ ಹಿನ್ನೆಲೆ ಗಾಯನಕ್ಕೆ ವಾಪಸಾಗಿದ್ದಾರೆ.
'ತೇರಿ ಸೆಕ್ಸಿ ಬ್ಯೂಟಿ' ಹೆಸರಿನ ಈ ಹಾಡಿನಲ್ಲಿ ಚಿತ್ರಾಂಗದಾ ಸಿಂಗ್ ಕೂಡ ನಟಿಸಿದ್ದು, ಏರ್ಹೋಸ್ಟೆಸ್ ಉಡುಪಿನಲ್ಲಿರುವ ಡ್ಯಾನ್ಸರ್ಗಳೊಂದಿಗೆ ಸಲ್ಮಾನ್ ಹೆಜ್ಜೆ ಹಾಕಿದ್ದಾರೆ.
ಅಪೂರ್ವ ಲಖಿಯಾ ನಿರ್ದೇಶನದ ಈ ಸಿನಿಮಾ ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷದ ಕಥೆಯನ್ನು ಆಧರಿಸಿದೆ.