Indian Politics
ಮದುವೆಗೆ ಒಪ್ಪದ ಮಗಳ ತಲೆಗೆ ಗುಂಡು ಹಾರಿಸಿದ ತಂದೆ: ಉತ್ತರ ಪ್ರದೇಶದಲ್ಲಿ ಘಟನೆ

ಮದುವೆಗೆ ಒಪ್ಪದ ಮಗಳ ತಲೆಗೆ ಗುಂಡು ಹಾರಿಸಿದ ತಂದೆ: ಉತ್ತರ ಪ್ರದೇಶದಲ್ಲಿ ಘಟನೆ

tv9kannada2h
THE BRIEF
1

ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ, ತಂದೆ ನಿಶ್ಚಯಿಸಿದ್ದ ಮದುವೆಗೆ ಒಪ್ಪದೆ ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಹೇಳಿದ 19ರ ಯುವತಿ ಮೇಲೆ ತಂದೆಯೇ ಗುಂಡು ಹಾರಿಸಿದ್ದಾನೆ.

2

ಕೂಲಿ ಕಾರ್ಮಿಕನಾದ ತಂದೆ ಅಸಿನ್ ಖಾನ್, ನವೆಂಬರ್ 19ರಂದು ಬೇರೆ ಯುವಕನೊಂದಿಗೆ ಮದುವೆ ನಿಶ್ಚಯಿಸಿದ್ದನು. ಇದಕ್ಕೆ ನಿರಾಕರಿಸಿದ ಮಗಳ ತಲೆಗೆ ಗುಂಡು ಹಾರಿಸಿದ್ದಾನೆ.

3

ಗುಂಡೇಟಿನಿಂದ ಗಂಭೀರ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿ ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ.