Technology
ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್‌ಗಳಿಗೆ ಹೊಸ ಮಾನಿಟೈಸಿಂಗ್ ನಿಯಮಗಳು

ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್‌ಗಳಿಗೆ ಹೊಸ ಮಾನಿಟೈಸಿಂಗ್ ನಿಯಮಗಳು

tv9kannada2h
THE BRIEF
1

ಯೂಟ್ಯೂಬ್ ತನ್ನ ಪಾರ್ಟ್‌ನರ್ ಪ್ರೋಗ್ರಾಂನ ಅರ್ಹತಾ ನಿಯಮಗಳನ್ನು ಬದಲಿಸಿದ್ದು, 2027ರ ಫೆಬ್ರವರಿ 1ರಿಂದ ಹೊಸ ಕ್ರಿಯೇಟರ್‌ಗಳಿಗೆ ಇದು ಅನ್ವಯವಾಗಲಿದೆ.

2

ಹೊಸ ನಿಯಮದಂತೆ ಕಳೆದ 365 ದಿನಗಳಲ್ಲಿ 8,000 ವಾಚ್ ಅವರ್ಸ್ ಮತ್ತು ಕಳೆದ 90 ದಿನಗಳಲ್ಲಿ 2 ಕೋಟಿ ಶಾರ್ಟ್ಸ್ ವೀವ್ಸ್ ಕಡ್ಡಾಯಗೊಳಿಸಲಾಗಿದೆ.

3

ಕೃತಕ ಬುದ್ಧಿಮತ್ತೆ ಬಳಸಿ ಒಂದೇ ಮಾದರಿಯಲ್ಲಿ ನಿರ್ಮಿಸುವ ಕಂಟೆಂಟ್‌ಗೆ ಕಡಿವಾಣ ಹಾಕಲು ಯೂಟ್ಯೂಬ್ ಮುಂದಾಗಿದ್ದು, ಸ್ವಂತ ಧ್ವನಿ ಮತ್ತು ಎಡಿಟಿಂಗ್ ಇಲ್ಲದ ಚಾನೆಲ್‌ಗಳು ಡಿ-ಮಾನಿಟೈಸ್ ಆಗಬಹುದು.