Health & Environment
ಪ್ಲಾಸ್ಟಿಕ್ ಮುಕ್ತ ರಾಮನಗರ: ನಗರಸಭೆಯಿಂದ ರಾಜ್ಯದಲ್ಲೇ ಪ್ರಥಮ ಬಾರಿಗೆ 'ಬ್ಯಾಗ್ ವೆಂಡಿಂಗ್ ಮೆಷಿನ್' ಜಾರಿ

ಪ್ಲಾಸ್ಟಿಕ್ ಮುಕ್ತ ರಾಮನಗರ: ನಗರಸಭೆಯಿಂದ ರಾಜ್ಯದಲ್ಲೇ ಪ್ರಥಮ ಬಾರಿಗೆ 'ಬ್ಯಾಗ್ ವೆಂಡಿಂಗ್ ಮೆಷಿನ್' ಜಾರಿ

tv9kannada1d
THE BRIEF
1

ರಾಮನಗರವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ರಾಮನಗರ ನಗರಸಭೆಯು ರಾಜ್ಯದಲ್ಲೇ ಪ್ರಥಮ ಬಾರಿಗೆ 'ಬ್ಯಾಗ್ ವೆಂಡಿಂಗ್ ಮೆಷಿನ್' (BVM) ತಂತ್ರಜ್ಞಾನವನ್ನು ಪ್ರಮುಖ 8 ಸ್ಥಳಗಳಲ್ಲಿ ಅಳವಡಿಸಿದೆ.

2

ಸಾರ್ವಜನಿಕರು ಮೆಷಿನ್‌ಗೆ 10 ರೂಪಾಯಿ ನಾಣ್ಯಹಾಕಿ ತಕ್ಷಣವೇ ಒಂದು ಬಟ್ಟೆ ಬ್ಯಾಗ್ ಪಡೆದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆಯೂ ಬರಲಿದೆ.

3

ಪ್ಲಾಸ್ಟಿಕ್ ಕವರ್ ಬಳಕೆಗೆ ಶಾಶ್ವತ ಬ್ರೇಕ್ ಹಾಕಿ ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿರುವ ಈ ವಿನೂತನ ಯೋಜನೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.