Entertainment
66ನೇ ವಯಸ್ಸಿಗೆ ಗರ್ಭಿಣಿ ಎಂಬ ವದಂತಿಗೆ ನಟಿ ನೀನಾ ಗುಪ್ತಾ ಆಕ್ರೋಶ

66ನೇ ವಯಸ್ಸಿಗೆ ಗರ್ಭಿಣಿ ಎಂಬ ವದಂತಿಗೆ ನಟಿ ನೀನಾ ಗುಪ್ತಾ ಆಕ್ರೋಶ

tv9kannada57m
THE BRIEF
1

ಕಾರ್ಯಕ್ರಮವೊಂದರಲ್ಲಿ ಹಿರಿಯ ನಟಿ ನೀನಾ ಗುಪ್ತಾ ಧರಿಸಿದ್ದ ಸೀರೆಯ ಮಡಚುವಿಕೆಯಿಂದ ಹೊಟ್ಟೆ ಉಬ್ಬಿದಂತೆ ಕಾಣಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಗರ್ಭಿಣಿ ಎಂಬ ವದಂತಿ ಹಬ್ಬಿತ್ತು.

2

ಈ ಅನಗತ್ಯ ಟೀಕೆಗಳು ಹಾಗೂ ಚಿಲ್ಲರೆ ಕಾಮೆಂಟ್‌ಗಳಿಂದ ತಮಗೆ ಕಿರಿಕಿರಿಯಾಗಿದೆ ಎಂದು ನಟಿ ಖಡಕ್ ಆಗಿ ಪ್ರತಿಕ್ರಿಯಿಸಿ ಟ್ರೋಲರ್‌ಗಳಿಗೆ ತಮಾಷೆಯಾಗಿ ಉತ್ತರ ನೀಡಿದ್ದಾರೆ.

3

ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದ ನೀನಾ ಗುಪ್ತಾ, ವಯಸ್ಸಿನ ಕಾರಣಕ್ಕೆ ತಮ್ಮ ಆಸೆಗಳನ್ನು ಬಲಿ ನೀಡದೆ ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದಾರೆ.