Entertainment
ನಿರ್ದೇಶಕ ಎಸ್. ನಾರಾಯಣ್ ಪುತ್ರ ಪಂಕಜ್ ನಾರಾಯಣ್ ಅಭಿನಯದ ‘ಸರ್ಚ್’ ಚಿತ್ರಕ್ಕೆ ಮುಹೂರ್ತ

ನಿರ್ದೇಶಕ ಎಸ್. ನಾರಾಯಣ್ ಪುತ್ರ ಪಂಕಜ್ ನಾರಾಯಣ್ ಅಭಿನಯದ ‘ಸರ್ಚ್’ ಚಿತ್ರಕ್ಕೆ ಮುಹೂರ್ತ

tv9kannada1h
THE BRIEF
1

ಎಸ್. ನಾರಾಯಣ್ ಅವರ ಪುತ್ರ ಪಂಕಜ್ ನಾರಾಯಣ್ ನಟನೆಯ ಹೊಸ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಸರ್ಚ್’ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ.

2

ವೈ.ಬಿ. ರಮೇಶ್ ಕೋಟೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಯೋಗೇಶ್ ಎನ್. ನಿರ್ಮಾಣ ಮಾಡುತ್ತಿದ್ದಾರೆ.

3

ಈ ಸಿನಿಮಾದಲ್ಲಿ ಪಂಕಜ್ ಅವರಿಗೆ ಜೋಡಿಯಾಗಿ ಧಾಮಿನಿ ನಟಿಸುತ್ತಿದ್ದು, ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ.