Technology
ರೈಲ್ವೆ ಪ್ರಯಾಣದಲ್ಲಿ ಅಗ್ನಿ ಸುರಕ್ಷತೆಗೆ ಹೈಟೆಕ್ ಕ್ರಮ: ಅಶ್ವಿನಿ ವೈಷ್ಣವ್

ರೈಲ್ವೆ ಪ್ರಯಾಣದಲ್ಲಿ ಅಗ್ನಿ ಸುರಕ್ಷತೆಗೆ ಹೈಟೆಕ್ ಕ್ರಮ: ಅಶ್ವಿನಿ ವೈಷ್ಣವ್

oneindia1h
THE BRIEF
1

ಭಾರತೀಯ ರೈಲ್ವೆ ಇಲಾಖೆಯು ರೈಲು ಸಂಚಾರದ ವೇಳೆ ಬೆಂಕಿ ಅವಘಡ ತಡೆಗೆ ಮಹತ್ವದ ಹೆಜ್ಜೆ ಇಟ್ಟಿದ್ದು, ವಿಶೇಷ ಸಿಬ್ಬಂದಿ, ಸಹಾಯವಾಣಿ ಮತ್ತು ಬಹುಹಂತದ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ತಿಳಿಸಿದರು.

2

ಭಾರತೀಯ ರೈಲ್ವೆಯು 177 ಅಪಘಾತ ಪರಿಹಾರ ರೈಲುಗಳು (ARTಗಳು), 100 ಹೆಚ್ಚಿನ ಸಾಮರ್ಥ್ಯದ 140T ಬ್ರೇಕ್‌ಡೌನ್ ಡೀಸೆಲ್-ಹೈಡ್ರಾಲಿಕ್ ಕ್ರೇನ್‌ಗಳು ಮತ್ತು 170 ಅಪಘಾತ ಪರಿಹಾರ ವೈದ್ಯಕೀಯ ಸಲಕರಣೆ (ARME) ಸ್ಕೇಲ್-I ಜಾಲವನ್ನು ಹೊಂದಿದೆ.

3

2025-26ರ ಅವಧಿಯಲ್ಲಿ ಅಹಮದಾಬಾದ್, ವಡೋದರಾ, ರಾಜ್‌ಕೋಟ್ ಮತ್ತು ಭಾವನಗರ ವಿಭಾಗಗಳಲ್ಲಿ ನಾಲ್ಕು ಅಣಕು ಪ್ರದರ್ಶನ ಒಳಗೊಂಡಂತೆ ಒಟ್ಟು 71 ಅಣಕು ಕಸರತ್ತುಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.