Technology
ಸಿನಿಮಾ ಪೈರಸಿ ತಡೆಗೆ ಕೇಂದ್ರ ಸರ್ಕಾರದ ಹೊಸ ಪೋರ್ಟಲ್

ಸಿನಿಮಾ ಪೈರಸಿ ತಡೆಗೆ ಕೇಂದ್ರ ಸರ್ಕಾರದ ಹೊಸ ಪೋರ್ಟಲ್

tv9kannada1h
THE BRIEF
1

ಸಿನಿಮಾ ಪೈರಸಿ ತಡೆಗಟ್ಟಲು ಕೇಂದ್ರ ಸರ್ಕಾರವು ಪ್ರತ್ಯೇಕ ಆ್ಯಂಟಿ-ಪೈರಸಿ ಪೋರ್ಟಲ್ ಸಿದ್ಧಪಡಿಸುತ್ತಿದ್ದು, ಕಾನೂನು ಜಾರಿ ಪ್ರಕ್ರಿಯೆಯನ್ನು ವೇಗಗೊಳಿಸಲು ನಿರ್ಧರಿಸಿದೆ.

2

ಈಗಾಗಲೇ ಕೇಂದ್ರ ಸರ್ಕಾರವು ಪೈರಸಿಗೆ ಸಂಬಂಧಿಸಿದ 1,263 ವೆಬ್‌ಸೈಟ್‌ಗಳು ಮತ್ತು 4,996 ಟೆಲಿಗ್ರಾಂ ಚಾನಲ್‌ಗಳು ಸೇರಿದಂತೆ ಒಟ್ಟು 7,393 ಲಿಂಕ್‌ಗಳನ್ನು ನಿಷ್ಕ್ರಿಯಗೊಳಿಸಿದೆ.

3

ಪೈರಸಿ ಪಿಡುಗಿನಿಂದ ಚಿತ್ರಮಂದಿರಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದ್ದು, ಸರ್ಕಾರದ ಈ ಹೊಸ ಕ್ರಮ ಚಿತ್ರರಂಗಕ್ಕೆ ಆನೆಬಲ ನೀಡಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.