
ಸಂಜಯ್ ಬಂಗಾರ್ ಅವರ ಪುತ್ರಿ, ಟ್ರಾನ್ಸ್ಜೆಂಡರ್ ಕ್ರಿಕೆಟರ್ ಅನಯಾ ಬಂಗಾರ್ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಮಹಿಳಾ ಕಮ್ಯುನಿಟಿ ಮತ್ತು ಪ್ರೀಮಿಯರ್ ಕ್ರಿಕೆಟ್ ಆಡಲು ಅಧಿಕೃತ ಅನುಮತಿ ನೀಡಿದೆ.
25 ವರ್ಷದ ಅನಯಾ ಮಾರ್ಚ್ 2026ರಲ್ಲಿ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಆಸ್ಟ್ರೇಲಿಯಾದಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಆಡಲು ಅರ್ಹತೆ ಪಡೆದಿದ್ದಾರೆ.
ಮಾರ್ಚ್ 2027ರಿಂದ ಆರಂಭವಾಗುವ ವುಮೆನ್ಸ್ ಬಿಗ್ ಬ್ಯಾಷ್ ಲೀಗ್ಗೆ ಆಯ್ಕೆಯಾಗಲು ಅನಯಾ ಅವರ ಟೆಸ್ಟೋಸ್ಟೆರಾನ್ ಮಟ್ಟ 10 nmol/L ಗಿಂತ ಕಡಿಮೆ ಇರಬೇಕೆಂಬ ಕಠಿಣ ನಿಯಮ ವಿಧಿಸಲಾಗಿದೆ.