Entertainment
ಬಿಗ್ ಬಾಸ್: ಗಗನ್ ತಾಯಿ ಬಗ್ಗೆ ಕೀಳು ಮಾತು; ಭಾವುಕರಾದ ಸುದೀಪ್

ಬಿಗ್ ಬಾಸ್: ಗಗನ್ ತಾಯಿ ಬಗ್ಗೆ ಕೀಳು ಮಾತು; ಭಾವುಕರಾದ ಸುದೀಪ್

tv9kannada3h
THE BRIEF
1

ರಾಕ್ಷಸರು ಮತ್ತು ಗಂಧರ್ವರು ಟಾಸ್ಕ್ ವೇಳೆ ಗಾನವಿ ಹಾಗೂ ಗಗನ್ ಚಿನ್ನಪ್ಪ ನಡುವೆ ಜಗಳ ನಡೆದಿದ್ದು, ಗಾನವಿ ಅವರು ಗಗನ್ ತಾಯಿ ಹಾಗೂ ಕುಟುಂಬದ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ.

2

ತಮ್ಮ ತಾಯಿಯ ಬಗ್ಗೆ ಹೀಯಾಳಿಸಿದ್ದರಿಂದ ಮನನೊಂದ ಗಗನ್ ಶೋ ಬಿಟ್ಟು ಹೊರಡುವುದಾಗಿ ಕಣ್ಣೀರಿಟ್ಟಿದ್ದು ಮನೆಯಲ್ಲಿ ದೊಡ್ಡ ಕಿಚ್ಚು ಹತ್ತಿಸಿತ್ತು.

3

ಸ್ಪರ್ಧಿಗಳ ಈ ಅತಿರೇಕದ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಸುದೀಪ್, ತಾವೂ ತಾಯಿಯನ್ನು ಕಳೆದುಕೊಂಡಿರುವುದಾಗಿ ನೆನೆದು ಭಾವುಕರಾದರು.